ಮ್ಯೋಗ್ಲಿಂಗ್ ಡೈರಿ  ಮತ್ತು ಮತಾಂತರ ಚರಿತ್ರೆ

ಮ್ಯೋಗ್ಲಿಂಗ್ ಅವರ ಸಾಹಿತ್ಯಕೃತಿ ‘ಈರಾರು ಪತ್ರಿಕೆ’ ಪ್ರಕಟವಾದುದು ೧೮೪೮ರಲ್ಲಿ ಇರಬೇಕೆಂದು ಊಹಿಸಲಾಗಿದೆ. ಈ ಕೃತಿಗೆ ಆಧಾರವಾಗಿರುವುದು ಮ್ಯೋಗ್ಲಿಂಗ್ ಮಂಗಳೂರಿನಲ್ಲಿ ೧೮೪೪ರಲ್ಲಿ ಮಾಡಿದ ಆನಂದರಾವ್ ಕೌಂಡಿನ್ಯ ಎಂಬ ಯುವಕನ ಮತಾಂತರದ ಸುತ್ತಮುತ್ತ ಹುಟ್ಟಿಕೊಂಡ ವಿವಾದ ಮತ್ತು ಅಶಾಂತಿಯ ಸನ್ನಿವೇಶ. (ಆತ ಮುಂದೆ ರೆವರೆಂಡ್ ಆನಂದರಾವ್ ಕೌಂಡಿನ್ಯ ಎಂಬ ಧರ್ಮಬೋಧಕರಾಗಿ ಸೇವೆ ಸಲ್ಲಿಸಿದರು.) ಆನಂದರಾವ್ ಸಾರಸ್ವತ ಬ್ರಾಹ್ಮಣ, ವಿವಾಹಿತ ಯುವಕ. ಮ್ಯೋಗ್ಲಿಂಗ್ ಈತನನ್ನು ಮತಾಂತರಿಸಿದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಮಿಲಿಟರಿಯನ್ನು ನಿಯೋಜಿಸುವ ಸಂದರ್ಭ ಬಂದಿತ್ತು. ಈ ಘಟನೆಯನ್ನು ಆಧರಿಸಿ, ಹನ್ನೆರಡು ಪತ್ರಗಳ … Continue reading ಮ್ಯೋಗ್ಲಿಂಗ್ ಡೈರಿ  ಮತ್ತು ಮತಾಂತರ ಚರಿತ್ರೆ